ರಾಬರ್ಟ್ ನೋಡಲು ಡಿ ಬಾಸ್ ಅಭಿಮಾನಿಗಳು ಬೆಳ್ಳಂಬೆಳಗ್ಗೆ ಚಿತ್ರಮಂದಿರದ ಮುಂದೆ ಮುಗಿಬಿದ್ದಿದ್ದರು. ರಾತ್ರಿಯಿಂದನೇ ರಾಬರ್ಟ್ ಗಾಗಿ ಅಭಿಮಾನಿಗಳು ಕಾದುಕುಳಿತಿದ್ದರು. ಬೆಂಗಳೂರಿನ ಬಹುತೇಕ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.<br /><br />Actor Darshan starrer Roberrt movie release in Karnataka and Andhra Pradesh.